Initial commit

This commit is contained in:
2021-10-26 13:02:53 +02:00
commit 73843b66ce
4678 changed files with 319494 additions and 0 deletions

View File

@@ -0,0 +1,3 @@
====== ಆಡಳಿತಾತ್ಮಕ ======
ಈ ಕೆಳಗೆ ಡಾಕುವಿಕಿ(DokuWiki)ಯಲ್ಲಿರುವ ಆಡಳಿತಾತ್ಮಕ ಕಾರ್ಯಗಳ ಪಟ್ಟಿಯನ್ನು ನೋಡಬಹುದು.

View File

@@ -0,0 +1 @@
===== ಹೆಚ್ಚುವರಿ ಪ್ಲಗ್ ಇನ್ ಗಳು =====

View File

@@ -0,0 +1,3 @@
====== ಹಿಂಕೊಂಡಿಗಳು ======
ಹಾಲಿ ಪುಟಕ್ಕೆ ಹಿಂದಕ್ಕೆ ಕೊಂಡಿಯಿರಬಹುದಾದಂತಹ ಪುಟಗಳ ಪಟ್ಟಿಯಿದು.

View File

@@ -0,0 +1,5 @@
====== ಹೊಸ ಅವತರಣಿಕೆ ಅಸ್ತಿತ್ವದಲ್ಲಿದೆ ======
ನೀವು ಸಂಪಾದಿಸಿದ ಕಡತದ ಇನ್ನೂ ಹೊಸ ಆವೃತ್ತಿ ಅಸ್ತಿತ್ವದಲ್ಲಿದೆ. ನೀವು ಸಂಪಾದಿಸುತ್ತಿರುವಾಗ ಬೇರೊಬ್ಬರು ಅದೇ ಕಡತವನ್ನು ಮಾರ್ಪಡಿಸಿದರೆ ಹೀಗಾಗುತ್ತದೆ.
ಕೆಳಗೆ ತೋರಿಸಿರುವ ವ್ಯತ್ಯಾಸಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ನಂತರ ಯಾವ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆಂದು ನಿರ್ಧರಿಸಿ. ನೀವು "ಉಳಿಸು" ಅನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಆವೃತ್ತಿ ಉಳಿದುಕೊಳ್ಳುತ್ತದೆ. ನೀವು "ರದ್ದು ಮಾಡು" ಅನ್ನು ಆಯ್ಕೆ ಮಾಡಿಕೊಂಡರೆ ಹಾಲಿ ಆವೃತ್ತಿ ಉಳಿಯುತ್ತದೆ.